ಬೇಲೂರು ರಾಮಮೂರ್ತಿಯವರ ಕೃತಿಗಳು: == ಕಾದಂಬರಿಗಳು == ಅಭಿನೇತ್ರಿ * ಮಹಾಕವಿ ಮುದ್ದಣ ಅಭಿಶಾಪ * ಸಂಚು ಅಭಿಜ್ಞಾನ * ಕಪ್ಪು ನಕ್ಷತ್ರ ಅಯಸ್ಕಾಂತ * ವಿಷವೃತ್ತ ಅವಶೇಷ * ವಸಂತ ಸಂಭ್ರಮ ಅಲೆಗಳು * ಹೀಗೊಂದು ಸಾರ್ಥಕ ಬದುಕು ಎಂಥ ಪ್ರೇಮವಯ್ಯ * ಕಣ್ಣಾಮುಚ್ಚಾಲೆ ಪ್ರೇಮಪರ್ವತ * ನವಪಲ್ಲವ ಮತ್ತೆ ಬೆಳಗಿದ ಚಂದ್ರಮ * ಜೀವನ ಸಂಧ್ಯ ಮಂಗಳೆ ಬರಲಿಲ್ಲ * ಶೀತಲ ಸಮರ == ಕಿರುಕಾದಂಬರಿಗಳು == ಅನರ್ಘ್ಯ ಪ್ರೇಮ ಅಗೋಚರ ಜೋಡಿರಾಗ ಅಪರಾಧಿ ನಾನಲ್ಲ ಸುಮಂಗಲೆ ಹೀಗೊಂದು ಸಾರ್ಥಕ ಬದುಕು ಅಮೃತಗಾನ ಅತಿಥಿ ಶರ್ಮಿಳ ಅಗ್ನಿಜ್ವಾಲೆ ಅಭಿಷೇಕ ಅರುಂಧತಿ ಸಂಬಂಧ ರಾಗ ಸ್ವರಸಂಗಮ ತೂಗುಸೇತುವೆ ಮುತ್ತಿನ ತೆನೆ ಸಮಾಗಮ ಕಾಣದ ಊರಲಿ ಎಂದೂ ನಿನ್ನವನೇ ಪ್ರೇಮನಿವೇದನೆ ಬದುಕು ಎಂದರೆ ಹೀಗೇ ಕಡಲಂಚಿನ ಚಂದ್ರಮ ನಲ್ಮೆಯ ನೆಲೆ == ಕಥಾಸಂಕಲನ == ಪುಣ್ಯಕೋಟಿಯ ನಾಡಿನಲ್ಲಿ ಬೇಲೂರು ರಾಮಮೂರ್ತಿಯವರ ಆಯ್ದ ಕಥೆಗಳು ಕಥಾ ಕುಸುಮ ಕಥಾ ಕನ್ನಡಿ ಕಥಾ ಬಿಂಬ ಆಕಾಶದಿಂದ ಧರೆಗೆ ಹಾಸ್ಯ ಸಂಕಲನಗಳು ಹಾಸ್ಯಪುಷ್ಪ - * ಹಾಸ್ಯ ನಗಾರಿ ನಗೆಜೋಗುಳ - * ಹಾಸ್ಯ ಸರೋವರ ಸೀಳ್ನಗು ಸಾಲು - * ಕಿಡಿಗಣ್ಣೋಟ ಹಾಸ್ಯ ಸುಗಂಧ - * ಹಾಸ್ಯ ನಿನಾದ ನಗೆ ತೇರು - * ಹಾಸ್ಯ ರಂಗೋಲಿ ಹದ್ನಾರಾಣೆ ಪ್ರೇಮ - * ಆಟ-ಊಟ-ಓಟ (ನಗೆಹನಿಗಳ ಸಂಗ್ರಹ ) ಹಾಸ್ಯೋದ್ಯಾನ - * ಸಮಗ್ರ ಹಾಸ್ಯ (೧೨೦ ಹಾಸ್ಯ ಲೇಖನಗಳ ಸಂಗ್ರಹ ) ನಗೆ ಚಿತ್ತಾರ - * ಟೈಮ್ ಪಾಸ್ ಜೋಕ್ಸ್ ( ನಗೆಹನಿಗಳ ಸಂಗ್ರಹ) ಕಿಡಿನೋಟದ ಕುಡಿಮಾತು - * ಸಖತ್ ಕಾಮಿಡಿ ಬಿಟ್ಸ್ ( ನಗೆ ಪ್ರಸಂಗಗಳು ) ಜಾಲಿಜಾಲಿ ಜೋಕಾಲಿ - * ಹಾಸ್ಯ ನಕ್ಷತ್ರ ಸಮೃದ್ದ ಹಾಸ್ಯ - (೧೦೮ ನಗೆಲೇಖನಗಳ ಸಂಗ್ರಹ)